Uncategorised
ಅಯ್ಯಪ್ಪ ಭಕ್ತರಿಗೆ ಪ್ರಮುಖ ಮಾಹಿತಿ

ಜಗದ್ಗುರು ಶ್ರೀ ಅಯ್ಯಪ್ಪ ಸನ್ನಿಧಾನಂ ನಲ್ಲಿ
Idol Installation Day ವಿಶೇಷ ಪೂಜೆ ನಡೆಯಲಿದೆ 🙏✨
📅 ದೇವಾಲಯ ತೆರೆಯುವ ಸಮಯ:
➡️ ಮೇ 25 ಸಂಜೆ 5:00 PM
📅 ದೇವಾಲಯ ಮುಚ್ಚುವ ಸಮಯ:
➡️ ಮೇ 26 ರಾತ್ರಿ 10:00 PM
⚠️ ಭಕ್ತರಿಗೆ Virtual Q ಕಡ್ಡಾಯವಾಗಿದೆ
ಆದ್ದರಿಂದ ಭಕ್ತರು ಮುಂಚಿತವಾಗಿ Virtual Q ಬುಕ್ಕಿಂಗ್ ಮಾಡಿಕೊಂಡು ದರ್ಶನಕ್ಕೆ ತೆರಳುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ
🌸 ವಿಶೇಷ ಪೂಜೆಗಳು, ಭಜನೆಗಳು ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿದುಬಂದಿದೆ
“ಸ್ವಾಮಿಯ ದರ್ಶನಕ್ಕೆ ಭಕ್ತಿ ಸಾಕು…
ಆದ್ರೆ ಈ ಬಾರಿ Virtual Q ಕೂಡ ಕಡ್ಡಾಯ”