Uncategorised

IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ BMTC ವತಿಯಿಂದ ವಿಶೇಷ ಬಸ್ ಸೌಲಭ್ಯ

ಬೆಂಗಳೂರು: M. Chinnaswamy Stadiumನಲ್ಲಿ ನಡೆಯಲಿರುವ IPL 2026 ಪಂದ್ಯಗಳನ್ನು ವೀಕ್ಷಿಸಲು ಆಗಮಿಸುವ ಅಭಿಮಾನಿಗಳಿಗಾಗಿ BMTC ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ.

ಏಪ್ರಿಲ್ 15, 18 ಮತ್ತು 24 ರಂದು ನಡೆಯಲಿರುವ ಪಂದ್ಯಗಳ ಬಳಿಕ, ಅಭಿಮಾನಿಗಳು ಸುಲಭವಾಗಿ ತಮ್ಮ ತಮ್ಮ ಪ್ರದೇಶಗಳಿಗೆ ತೆರಳಲು ಈ ವ್ಯವಸ್ಥೆ ಮಾಡಲಾಗಿದೆ.

🚌 ವಿಶೇಷ ಬಸ್ ಮಾರ್ಗಗಳು

ಜಿ2 – ಚಿನ್ನಸ್ವಾಮಿ ಕ್ರೀಡಾಂಗಣ ➝ ಸರ್ಜಾಪುರ

ಜಿ3 – ಚಿನ್ನಸ್ವಾಮಿ ➝ ಎಲೆಕ್ಟ್ರಾನಿಕ್ ಸಿಟಿ – ಹೋಸೂರು

ಜಿ4 – ಚಿನ್ನಸ್ವಾಮಿ ➝ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್

ಜಿ10 – ಚಿನ್ನಸ್ವಾಮಿ ➝ ಆರ್.ಕೆ. ಹೆಗಡೆ ನಗರ – ಯಲಹಂಕ (ನಾಗವಾರ ಮಾರ್ಗ)

317 – ಚಿನ್ನಸ್ವಾಮಿ ➝ ಹೋಸಕೋಟೆ

13 – ಚಿನ್ನಸ್ವಾಮಿ ➝ ಬನಶಂಕರಿ

Sri Shabarish TV

Author joy is a skilled digital content writer with expertise in crafting engaging and impactful content across various platforms.

Leave a Reply

Your email address will not be published. Required fields are marked *

Back to top button