Uncategorised
ಶಬರಿಮಲೆ ಭಕ್ತರಿಗೆ ಮುಖ್ಯ ಮಾಹಿತಿ

ಶಬರಿಮಲೆ ಭಕ್ತರಿಗೆ ಮುಖ್ಯ ಮಾಹಿತಿ
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ
ಮಿಥುನ ಮಾಸ ಪೂಜೆಗೆ ತೆರೆಯಲಾಗುತ್ತಿದೆ 🙏
📅 ಜೂನ್ 14 ಸಂಜೆ 5 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ
📅 ಜೂನ್ 19 ರಾತ್ರಿ 10 ಗಂಟೆಗೆ ದೇವಾಲಯ ಮುಚ್ಚಲಾಗುತ್ತದೆ
⚠️ ಭಕ್ತರಿಗೆ ಸೂಚನೆ:
✅ Virtual Q Booking ಕಡ್ಡಾಯ
☔ ಮಳೆಗಾಲ ಹಿನ್ನೆಲೆ Raincoat ಅಥವಾ Umbrella ತೆಗೆದುಕೊಂಡು ಹೋಗಿ
“ಸ್ವಾಮಿಯ ದರ್ಶನಕ್ಕೆ ಭಕ್ತಿ ಜೊತೆಗೆ ಮುನ್ನೆಚ್ಚರಿಕೆ ಕೂಡ ಮುಖ್ಯ” 🙏✨