Uncategorised

ಶಿವಮೊಗ್ಗದಲ್ಲಿ AI ತಂತ್ರಜ್ಞಾನ ತರಬೇತಿ ಆರಂಭ

ಶಿವಮೊಗ್ಗದಲ್ಲಿ AI ತಂತ್ರಜ್ಞಾನ ತರಬೇತಿ ಆರಂಭ

ಶ್ರೀ ಶ್ರೀ ರೋಜಾ ಗುರುಜಿ ಇಂಟರ್‌ನ್ಯಾಷನಲ್ ಟ್ರಸ್ಟ್ ವತಿಯಿಂದ ಯುವಕರಿಗೆ ಉದ್ಯೋಗಮುಖಿ ಕೌಶಲ್ಯಾಭಿವೃದ್ಧಿಗಾಗಿ ಆನ್‌ಲೈನ್ ಫಂಡಮೆಂಟಲ್ಸ್ ಆಫ್ AI ಟೆಕ್ನಾಲಜಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೇ 1, 2026 ರಿಂದ ಆರಂಭವಾಗುವ ಈ ತರಬೇತಿಯಲ್ಲಿ AI ಮೂಲಭೂತ ಜ್ಞಾನ, ಸ್ಮಾರ್ಟ್ ಪ್ರಾಂಪ್ಟಿಂಗ್, ಕಂಟೆಂಟ್ ಕ್ರಿಯೇಷನ್, ಕೋಡಿಂಗ್, ಕರಿಯರ್ ಗ್ರೋತ್ ಹಾಗೂ ಸುರಕ್ಷಿತ AI ಬಳಕೆ ಕುರಿತು ಪರಿಣಿತರಿಂದ ಮಾರ್ಗದರ್ಶನ ನೀಡಲಾಗುತ್ತದೆ.

ಪ್ರಸಿದ್ಧ ತಜ್ಞ ರಾಜಾ ಸುಧರ್ಷನ್ ಅವರು ತರಬೇತಿ ನೀಡಲಿದ್ದು, ಶುಲ್ಕ ಕೇವಲ ₹999 ಎಂದು ಟ್ರಸ್ಟ್ ತಿಳಿಸಿದೆ. ಸೀಮಿತ ಆಸನಗಳಿದ್ದು ಆಸಕ್ತರು ತಕ್ಷಣ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗೆ: 95902 55527

Sri Shabarish TV

Author joy is a skilled digital content writer with expertise in crafting engaging and impactful content across various platforms.

Related Articles

Leave a Reply

Your email address will not be published. Required fields are marked *

Back to top button