Uncategorised

ಮಿಥುನ ಮಾಸ ಪೂಜೆ

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಜೂನ್ 14ರಂದು ಸಂಜೆ 5 ಗಂಟೆಗೆ ಮಿಥುನ ಮಾಸ ಪೂಜೆಗಳಿಗಾಗಿ ತೆರೆಯಲಿದೆ.

ಭಕ್ತರು ಜೂನ್ 19ರವರೆಗೆ ಸ್ವಾಮಿ ದರ್ಶನ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಅಯ್ಯಪ್ಪ ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಸ್ವಾಮಿಯೇ ಶರಣಂ ಅಯ್ಯಪ್ಪ!

 

Sri Shabarish TV

Author joy is a skilled digital content writer with expertise in crafting engaging and impactful content across various platforms.

Related Articles

Leave a Reply

Your email address will not be published. Required fields are marked *

Check Also
Close
Back to top button