Uncategorised

ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಮೊದಲ ಬೆಳೆ ಸಮರ್ಪಿಸುವ ಪವಿತ್ರ ದಿನ – ನಿರಪುಥರಿ ಮಹೋತ್ಸವ! 🌾🙏

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಆಗಸ್ಟ್ 3ರಂದು ನಿರಪುಥರಿ ಮಹೋತ್ಸವ ಭಕ್ತಿಭಾವದಿಂದ ನಡೆಯಲಿದೆ.
ನಿರಪುಥರಿ ಎಂದರೆ ರೈತರು ಬೆಳೆದ ಮೊದಲ ಭತ್ತದ ಬೆಳೆಯನ್ನು ಭಗವಾನ್ ಅಯ್ಯಪ್ಪನಿಗೆ ಸಮರ್ಪಿಸುವ ಪವಿತ್ರ ಆಚರಣೆ.
ಈ ವಿಶೇಷ ದಿನದಲ್ಲಿ ಸ್ವಾಮಿಗೆ ಹೊಸ ಬೆಳೆಯ ಕದಿರು ಅರ್ಪಿಸಿ, ಸಮೃದ್ಧಿ ಮತ್ತು ಐಶ್ವರ್ಯಕ್ಕಾಗಿ ಪ್ರಾರ್ಥಿಸಲಾಗುತ್ತದೆ.
ಭಕ್ತರ  ಕೃತಜ್ಞತೆ, ಭಕ್ತಿ ಮತ್ತು ದೈವಾನುಗ್ರಹದ ಸಂಕೇತವೇ ಈ ಮಹೋತ್ಸವ.
ಸ್ವಾಮಿಯೇ ಶರಣಂ ಅಯ್ಯಪ್ಪ

Sri Shabarish TV

Author joy is a skilled digital content writer with expertise in crafting engaging and impactful content across various platforms.

Related Articles

Leave a Reply

Your email address will not be published. Required fields are marked *

Back to top button