Uncategorised

ಅಯ್ಯಪ್ಪ ಭಕ್ತರಿಗೆ ಮಹತ್ವದ ಮಾಹಿತಿ 🔥

🔥 ಅಯ್ಯಪ್ಪ ಭಕ್ತರಿಗೆ ಮಹತ್ವದ ಮಾಹಿತಿ 🔥

🛕 ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನ
ಮಿಥುನ ಮಾಸ ಪೂಜೆಯ ನಿಮಿತ್ತ ಜೂನ್ 14, 2026 ಸಂಜೆ 5:00 ಗಂಟೆಗೆ ದೇವಾಲಯದ ನಡ ತೆರೆದುಕೊಳ್ಳಲಿದೆ.

🙏 ಭಕ್ತರು ಜೂನ್ 19, 2026 ರಾತ್ರಿ 10:00 ಗಂಟೆಯವರೆಗೆ ದರ್ಶನ ಪಡೆಯಬಹುದು.

📱 Virtual-Q ಬುಕ್ಕಿಂಗ್ ಕಡ್ಡಾಯ ಆಗಿರುವುದರಿಂದ ಮುಂಚಿತವಾಗಿ ಬುಕ್ ಮಾಡಿಕೊಳ್ಳಿ.

🌧️ ಮಳೆಗಾಲವಾಗಿರುವುದರಿಂದ ರೇನ್‌ಕೋಟ್ ಅಥವಾ ಛತ್ರಿ ಕೊಂಡೊಯ್ಯುವುದನ್ನು ಮರೆಯಬೇಡಿ.

“ಸ್ವಾಮಿಯೇ ಶರಣಂ ಅಯ್ಯಪ್ಪ”
ಭಕ್ತಿಯಿಂದ ದರ್ಶನ ಮಾಡಿ, ಅಯ್ಯಪ್ಪನ ಕೃಪೆಗೆ ಪಾತ್ರರಾಗಿ. 🙏🖤

Sri Shabarish TV

Author joy is a skilled digital content writer with expertise in crafting engaging and impactful content across various platforms.

Related Articles

Leave a Reply

Your email address will not be published. Required fields are marked *

Back to top button